Duration 4:45

ಕನ್ನಡ ಕಾಗುಣಿತ ಜ ಜಾ ಜಿ Kannada kagunita | Kannada Gunitakshara Galu Ja

61 423 watched
0
445
Published 5 Feb 2020

In this video you will learn #KannadaKagunita with the letter ಜ Akshara. Learn how to read and write #kannadaGunitaksharaGalu Ja Jaa Ji Jee. Learn how to read and write the kagunita ka to la in kannada with explanation. How to write kagunita akshara in kannada. List of all kagunita in kannada full. Learn how to write and read kannada varnamale. kannada kagunita in english with explanation how to read and write the Kannada Gunitakshara Galu. To the consonant if we add Vowel #kannadaGunitaAksharagaJa will be formed. In this video you will learn Ja kagunita in kannada full, Similarly you can form other kannada kagunita also. "ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ." [ವ್ಯಂಜನ + ಸ್ವರ = ಗುಣಿತಾಕ್ಷರ] ಉದಾಹರಣೆಗೆ:- ಜ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ. ಜ ಜಾ ಜಿ ಜೀ ಜು ಜೂ ಜೃ ಜೆ ಜೇ ಜೈ ಜೊ ಜೋ ಜೌ ಜಂ ಜಃ Let's see how to form the Ja(ಜ) gunitakshara with combining the Vyanjana ಜ್ and swara ಅ then Kannada gunitakshara Ja(ಜ) will be formed. Following is the chart for the Kannada Letter Ja(ಜ) Vyanjana + swara = Kannada gunitakshara Ja etc., ಜ್ + ಅ = ಜ ಜ್ + ಆ = ಜಾ ಜ್ + ಇ = ಜಿ ಜ್ + ಈ = ಜೀ ಜ್ + ಉ = ಜು ಜ್ + ಊ = ಜೂ ಜ್ + ಋ = ಜೃ ಜ್ + ಎ = ಜೆ ಜ್ + ಏ = ಜೇ ಜ್ + ಐ = ಜೈ ಜ್ + ಒ = ಜೊ ಜ್ + ಓ = ಜೋ ಜ್ + ಔ = ಜೌ ಜ್ + ಅಂ = ಜಂ ಜ್ + ಅಃ = ಜಃ ಗುಣಿತಾಕ್ಷರ : ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ. ಪ್ರತಿಯೊಂದು ಸ್ವರಕ್ಕೂ ಒಂದು ಚಿಹ್ನೆ ಇದ್ದು ವ್ಯಂಜನದೊಂದಿಗೆ ಈ ಚಿಹ್ನೆ ಸೇರಿ ಗುಣಿತಾಕ್ಷರದಂತೆ ಬರೆಯಬಹುದು. ಜ ಎಂಬುದು ವ್ಯಂಜನಾಕ್ಷರಗಳಲ್ಲಿ ನಾಲ್ಕನೇ ಅಕ್ಷರ. ವ್ಯಂಜನಗಳಿಗೆ ಸ್ವರಗಳನ್ನು ಸೇರಿಸುವ ಕ್ರಮಕ್ಕೆ 'ಕಾಗುಣಿತ' ಎಂದು ಕರೆಯಬಹುದಾಗಿದೆ. ಉದಾ := ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ ಈ ಸ್ವರಗಳಿಗೆ ಜ್ ಕಾರ ಸೇರಿದಾಗ ಜ ಜಾ ಜಿ ಜೀ ಜು ಜೂ ಜೃ ಜೆ ಜೇ ಜೈ ಜೊ ಜೋ ಜೌ ಜಂ ಜಃ ಆಗುತ್ತದೆ ಹೀಗೆಯೆ ಎಲ್ಲ ವ್ಯಂಜನಗಳು ಗುಣಿತಾಕ್ಷರಗಳಾಗುತ್ತವೆ. ಇವನ್ನು ಬರೆದು ಅಭ್ಯಾಸ ಮಾಡಬಹುದು. Similary we can for other kannada gunitakshara or kannada kagunita with other letters. How to write in Kannada Gunitakshara Ja in English. Following is the Kannada gunitakshara Ja with Kannada and English writting. ಜ Ja ಜಾ Jaa ಜಿ Ji ಜೀ Jee ಜು Ju ಜೂ Joo ಜೃ Jru ಜೆ Jae ಜೇ Je ಜೈ Jai ಜೊ Jō ಜೋ Jo ಜೌ Jou ಜಂ Jam ಜಃ Jah Please ► "SUBSCRIBE" - "LIKE" - "COMMENT TO MY CHANNEL" /channel/UCYpYJQUPzb0P-6QAqPlXXPg Thanks & Welcome. Stunning Moms

Category

Show more

Comments - 22